ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವರ್ಕೌಟ್, ಡ್ಯಾನ್ಸ್, ಸೈಕ್ಲಿಂಗ್ ಅಂತ ಆಗಾಗ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಫಿಟ್ ನೆಸ್ ಫ್ರೀಕ್ ಪವರ್ ಸ್ಟಾರ್ ಮತ್ತೊಂದು ಸಾಹಸದ ವಿಡಿಯೋ ಈಗ ಅಭಿಮಾನಿಗಳ ಮೈ ಜುಮ್ ಎನಿಸಿದೆ.<br /><br />Actor Puneeth Rajkumar backflip video goes viral on social media